(ಹೊಸವರ್ಷದ ಪ್ರಯುಕ್ತ ಈ ಕವನವನ್ನು ರಚಿಸಿದವರು ನವಶಿಷ್ಯ ಜೋಯ್ಸನ್ ವಾಸ್)
As we said goodbye to 2009 and welcomed 2010, Novice Joyson composed a poem inviting us 'to be a light to one another' bearing witness to Christ
As we said goodbye to 2009 and welcomed 2010, Novice Joyson composed a poem inviting us 'to be a light to one another' bearing witness to Christ
ಕತ್ತಲೆ ಕವಿದು ಬೆಳಕು ಮರೆಯಾಗಿ
ಚಿಮ್ಮಿತು ಕಂಪನು ಹೊಸ ವರ್ಷವು
ಮುದುಡಿದ ಮನಗಳು ಕ್ರಿಸ್ತನಲಿ ಒಂದಾಗಿ
ಅರಳಿತು ನವ ಹರುಷದಿ ತನು-ಮನವು
ಸಾಗೋಣ ಕತ್ತಲೆಯಿಂದ ಬೆಳಕಿನಡೆಗೆ
ಕ್ರಿಸ್ತನು ಸವೆದ ಅಮೂಲ್ಯ ಹಾದಿಯಂತೆ
ಕೈಕೈ ಹಿಡಿದು ಶ್ರಮಿಸೋಣ ರಾಷ್ಟ್ರದ ಏಳಿಗೆಗೆ
ಶುದ್ಧ ಮನದಿ ಪ್ರಭುವಿನ ನಿಷ್ಟಾವಂತ ಯೋಧರಂತೆ
ನಾವು ಬದುಕೋಣ ಸಂಭ್ರಮದಿ,
ಬದುಕಲು ಕಲಿಸೋಣ
ಪ್ರತಿ ಹೆಜ್ಜೆ-ಹೆಜ್ಜೆಗೂ
ಕ್ರಿಸ್ತನ ನಮಿಸೋಣ...!
2 comments:
Your blog keeps getting better and better! Your older articles are not as good as newer ones you have a lot more creativity and originality now keep it up!
Good and a meaningful poem joyson.
keep up your good work.
congratulations aslo to the blog team for its creative columns and updates.
It's well maintained
Post a Comment