Saturday, January 2, 2010

ಹೊಸ ವರ್ಷದ ಹೊಸ್ತಿಲಲ್ಲಿ .....

(ಹೊಸವರ್ಷದ ಪ್ರಯುಕ್ತ ಕವನವನ್ನು ರಚಿಸಿದವರು ನವಶಿಷ್ಯ ಜೋಯ್ಸನ್ ವಾಸ್)
As we said goodbye to 2009 and welcomed 2010, Novice Joyson composed a poem inviting us 'to be a light to one another' bearing witness to Christ


ತ್ತಲೆ ಕವಿದು ಬೆಳಕು ಮರೆಯಾಗಿ
ಚಿಮ್ಮಿತು ಕಂಪನು ಹೊಸ ವರ್ಷವು
ಮುದುಡಿದ
ಮನಗಳು ಕ್ರಿಸ್ತನಲಿ ಒಂದಾಗಿ
ಅರಳಿತು ನವ ಹರುಷದಿ ತನು-ಮನವು

ಸಾಗೋಣ ಕತ್ತಲೆಯಿಂದ ಬೆಳಕಿನಡೆಗೆ
ಕ್ರಿಸ್ತನು
ಸವೆದ ಅಮೂಲ್ಯ ಹಾದಿಯಂತೆ
ಕೈಕೈ ಹಿಡಿದು ಶ್ರಮಿಸೋಣ ರಾಷ್ಟ್ರದ ಏಳಿಗೆಗೆ
ಶುದ್ಧ
ಮನದಿ ಪ್ರಭುವಿನ ನಿಷ್ಟಾವಂತ ಯೋಧರಂತೆ

ನಾವು ಬದುಕೋಣ ಸಂಭ್ರಮದಿ,
ಬದುಕಲು
ಕಲಿಸೋಣ
ಪ್ರತಿ ಹೆಜ್ಜೆ-ಹೆಜ್ಜೆಗೂ
ಕ್ರಿಸ್ತನ
ನಮಿಸೋಣ...!

2 comments:

  1. Your blog keeps getting better and better! Your older articles are not as good as newer ones you have a lot more creativity and originality now keep it up!

    ReplyDelete
  2. Good and a meaningful poem joyson.

    keep up your good work.

    congratulations aslo to the blog team for its creative columns and updates.

    It's well maintained

    ReplyDelete